Sunday, 1 December 2019

Inspired Award Manak Project work areas for Karnataka teachers

1 ಮೊಬೈಲ್ ಸಹಾಯದಿಂದ ಕೃಷಿ ಪಂಪ್ ಆನ್ ಆಫ್
2 ಕೈಗಾರಿಕೆಗಳ ವಾಯುಮಾಲಿನ್ಯವನ್ನು ಅಳೆದು ಹೆಚ್ಚಿನ ವಾಯು ಮಾಲಿನ್ಯವನ್ನು ತಿಳಿಸುವ ಸಾಧನ
3 ಸ್ವಯಂಚಾಲಿತ ಭೂಮಿಯ ತೇವಾಂಶದ ಮೇಲೆ ನಡೆಯುವ ಕೃಷಿ ಪಂಪ್
4 ಮನೆಯಲ್ಲಿರುವ ವಿದ್ಯುತ್ ಉಪಕರಣಗಳ ವಿದ್ಯುತ್ತನ್ನು ಉಳಿಸುವ ವಿಧಾನ
5  ಕ್ರಿಮಿನಾಶಕಗಳನ್ನು ಬಳಸದೆ ಕೃಷಿಯ ಕೀಟಗಳನ್ನು ಕೊಲ್ಲುವ ವಿಧಾನ
6 ಮಾನವ ರಹಿತ ರೈಲ್ವೆ ಗೇಟ್ಗಳನ್ನು ಸ್ವಯಂಚಾಲಿತವಾಗಿ ತನ್ನಿಂದ ತಾನೇ ನಿರ್ವಹಿಸುವ ವಿಧಾನ
6 ಕಾರ್ಖಾನೆಗಳ ಜಲಮಾಲಿನ್ಯವನ್ನು ಸ್ವಯಂಚಾಲಿತವಾಗಿ ತಡೆಯುವ ವಿಧಾನ
7 ರೈಲು ಮತ್ತು ಬಸ್ಸುಗಳಲ್ಲಿ ಸ್ವಯಂಚಾಲಿತವಾಗಿ ಬೆಂಕಿಯನ್ನು ಕಂಡು ಹಿಡಿದು ಆರಿಸುವ ತಂತ್ರಜ್ಞಾನದ ವಿಧಾನ
8 ಸ್ಮಾರ್ಟ್ ಸಿಟಿ ವಿಧಾನದಲ್ಲಿ ತನ್ನಿಂದ ತಾನೇ ನಿರ್ವಹಿಸುವ ನೀರು ಸರಬರಾಜು ವ್ಯವಸ್ಥೆ
9 ಸ್ವಯಂಚಾಲಿತವಾಗಿ ನಿರ್ವಹಿಸುವ ಎಲ್ಪಿಜಿ ಗ್ಯಾಸ್ ಲಿಕೇಜ್ ಸಿಸ್ಟಂ ಮತ್ತು ಅದರ ಸೇಫ್ಟಿ ಉಪಾಯಗಳು
10 ಸ್ವಯಂಚಾಲಿತವಾಗಿ ನಿರ್ವಹಿಸುವ ಮನೆ ಮೆಲಿನ ವಾಟರ್ ಟ್ಯಾಂಕ್ ಸಿಸ್ಟಮ್ ಇದರಲ್ಲಿ ಸಾಕಷ್ಟು ವಿದ್ಯುತ್ ಮತ್ತು ನೀರಿನ ಉಳಿತಾಯವಾಗುತ್ತದೆ
11 ಸ್ಮಾರ್ಟ್ ಸಿಟಿ ವಿಧಾನದಲ್ಲಿ ರಸ್ತೆಗಳ ಮೇಲಿನ ವಿದ್ಯುತ್ ದೀಪಗಳ ಅಟೋಮೆಟಿಕ್ ವಿದ್ಯುತ್ತನ್ನು ಉಳಿಸುವ ಯಂತ್ರ
12 ಹೋಂ ಸೆಕ್ಯುರಿಟಿ ಸಿಸ್ಟಮ್
13 ವಾಹನಗಳ ಚಲನೆಯಿಂದ ವಿದ್ಯುತ್ತನ್ನು ಉತ್ಪಾದಿಸುವುದು
14 ಮನೆ ಮತ್ತು ಉದ್ಯಾನವನಗಳ ಗೇಟ್ ಗಳಿಂದ ಉಚಿತವಾಗಿ ವಿದ್ಯುತ್ ಅನ್ನು ತಯಾರಿಸಿ ವಿದ್ಯುತ್ ದೀಪಗಳಿಗೆ ಕೊಡುವುದು
15 ಹೋಂ ಸೆಕ್ಯುರಿಟಿ ಲೇಸರ್ ಸಹಾಯದಿಂದ
16 ತ್ಯಾಜ್ಯ ವಸ್ತುಗಳ ಸಹಾಯದಿಂದ ವಿದ್ಯುತ್ತನ್ನು ಉತ್ಪಾದಿಸುವುದು
17 ಸ್ಮಾರ್ಟ್ ಸಿಟಿ ವಿಧಾನದಲ್ಲಿ ಕಸಗಳ ಕಂಟೇನರ್ಗಳ ನಿರ್ವಹಣೆಯನ್ನು ವೈರ್ಲೆಸ್ ಮುಖಾಂತರ ಮಾಡುವುದು
18 ವಾಹನಗಳ ಹೆಡ್ಲೈಟ್ ಸ್ವಯಂಚಾಲಿತವಾಗಿ ತನ್ನಿಂದ ತಾನೇ ಅಪ್ಪ ಡೌನ್ ಆಗುವ ವಿಧಾನ
19 ರಸ್ತೆಗಳ ಮೇಲಿನ ಸ್ಮಾರ್ಟ್ ಹಂಪ್ ಸಿಸ್ಟಂ ಈ ವಿಧಾನದಲ್ಲಿ ತುರ್ತು ವಾಹನಗಳು ಬಂದಾಗ ಹಂಪ್ ತನ್ನಿಂದ ತಾನೇ ಕೆಳಗೆ ಹೋಗುತ್ತದೆ
20 ವಿದ್ಯುನ್ಮಾನ ಡಿಜಿಟಲ್ ಸಹಾಯದಿಂದ ನಗರಗಳ ಸ್ಮಾರ್ಟ್ ಸಿಟಿ ನಿರ್ವಹಣೆ41 ಮೊಬೈಲ್ ತಂತ್ರಜ್ಞಾನದ ಸಹಾಯದಿಂದ ಮನೆಗಳ ವಿದ್ಯುತ್ ದೀಪಗಳ ನಿರ್ವಹಣೆ
42  ಸ್ಮಾರ್ಟ್ ಕಾರ್ ಸೆಕ್ಯುರಿಟಿ  ಫೀಚರ್ಗಳೊಂದಿಗೆ
43  ಗೃಹ ಮತ್ತು ಕೈಗಾರಿಕಾ ವಿದ್ಯುತ್ ಉಪಕರಣಗಳ ಶಾಕ್ ಅನ್ನು ತಡೆಯುವ ತಂತ್ರಜ್ಞಾನ
44  ಮಾಲ್ ಮತ್ತು ಚಲನಚಿತ್ರ ಮಂದಿರಗಳಲ್ಲಿ ಹೊಗೆ ಮತ್ತು ಬೆಂಕಿಯನ್ನು ಎಚ್ಚರಿಸುವ ಸಾಧನ
45 ಕ್ಲಾಪ್ ಶಬ್ದದಿಂದ ಸ್ವಯಂಚಾಲಿತವಾಗಿ ನಿರ್ವಹಿಸುವ ವಿದ್ಯುತ್ ಉಪಕರಣಗಳು
46 ಗೃಹ ವಿದ್ಯುತ್ ಉಪಕರಣಗಳನ್ನು ರಿಮೋಟ್ ತಂತ್ರಜ್ಞಾನದ ಸಹಾಯದಿಂದ ನಿರ್ವಹಿಸುವುದು
47 ಮನೆಗಳ ಮುಂಬಾಗಿಲು ಮತ್ತು ಅಂಗಡಿಗಳ ಶೆಟರ್ಸ್ ಬ್ರೇಕ್ ಅನ್ನು ಕಂಡು ಹಿಡಿದು ಮಾಲೀಕರಿಗೆ ಎಚ್ಚರಿಸುವ ಸಾಧನ
48 ಮಳೆಯನ್ನು ಕಂಡು ಹಿಡಿದು ರೈತರನ್ನು ಎಚ್ಚರಿಸುವ ಸಾಧನ
49 ಕಾರ್ಖಾನೆಗಳು ಮನೆಗಳು ಮತ್ತು ಆಡಿಟೋರಿಯಂ ಗಳಲ್ಲಿ ತನ್ನಿಂದ ತಾನೇ ಸ್ವಯಂಚಾಲಿತವಾಗಿ ಎಷ್ಟು ಬೆಳಕಿನ ಪ್ರಮಾಣ ವಿದೆಯೋ ಅದರ ಮೇಲೆ ಬೆಳಕಿನ ಪ್ರಮಾಣವನ್ನು ನಿರ್ಧರಿಸುವ ಸಾಧನ
50 ಕಡಿಮೆ ಖರ್ಚಿನ ಚಿಕ್ಕದಾದ ಗೃಹೋಪಯೋಗಿ ಫ್ರಿಡ್ಜ್
51 ಗೃಹ ವಸತಿ ಮತ್ತು ಮನೆಗಳ ಸಮೀಪದಲ್ಲಿ ಅಳವಡಿಸಿರುವ ಎಲೆಕ್ಟ್ರಿಕ್ ಕೇಬಲ್ ತುಂಡಾದಾಗ ತನ್ನಿಂದ ತಾನೇ ಎಚ್ಚರಿಸುವ ಸಾಧನ
53 ವಾಹನಗಳು ಅಪಘಾತವಾದಾಗ ಹೆಚ್ಚಿನ ವೈಬ್ರೇಶನ್ ಸೆನ್ಸ್ ಮಾಡಿ ಅಕ್ಕಪಕ್ಕದವರಿಗೆ ಎಚ್ಚರಿಸುವ ತಂತ್ರಜ್ಞಾನ
54  ಹೆದ್ದಾರಿಗಳಲ್ಲಿ ರಸ್ತೆ ಪಕ್ಕಕ್ಕೆ ನಿಂತಿರುವ ವಾಹನಗಳನ್ನು ಸ್ವಯಂಚಾಲಿತವಾಗಿ ಕಂಡು ಹಿಡಿದು ಚಾಲಕರನ್ನು ಎಚ್ಚರಿಸುವ ಯಂತ್ರ
55 ಸೋಲಾರ್ ಸಹಾಯದಿಂದ ತನ್ನಿಂದ ತಾನೇ ಸ್ವಯಂಚಾಲಿತವಾಗಿ ಮಜ್ಜಿಗೆ ಕಡಿಯುವ ಯಂತ್ರ
56 ಮನೆ ಮತ್ತು ಕಾರ್ಖಾನೆಗಳಲ್ಲಿ ಅತಿಯಾದ ವಿದ್ಯುತ್ ಪ್ರವಾಹದಿಂದ ಹಾನಿಯಾಗುವ ವಿದ್ಯುತ್ ಉಪಕರಣಗಳನ್ನು
 ಉಳಿಸುವ ಸಾಧನ
57  ರೋಗಿಗಳ ದೇಹದ ಉಷ್ಣಾಂಶ ಮತ್ತು ಹಾಸಿಗೆಗಳ ಒದ್ದೆ ಆಗುವಿಕೆ ಯನ್ನು ಕಂಡು ಹಿಡಿದು ಎಚ್ಚರಿಸುವ ಯಂತ್ರ
58 ಸೋಲಾರ್ ವಿದ್ಯುತ್ತನ್ನು ಬಳಸಿ ಮನೆಯಲ್ಲಿರುವ ವಿದ್ಯುತ್ ಮತ್ತು ನೀರನ್ನು ಉಳಿಸುವ ಯಂತ್ರ
58 ಮನುಷ್ಯನ ಯಾಂತ್ರಿಕ ಶಕ್ತಿಯಿಂದ ನಡೆಯುವ ಮೊಬೈಲ್ ಚಾರ್ಜರ್
59  ವಿದ್ಯುತ್ತನ್ನು ಉಳಿಸುವ ವಿವಿಧ ಉಪಾಯಗಳು
60  ಡಿಜಿಟಲ್ ತಂತ್ರಜ್ಞಾನದಿಂದ ಕಾಡಿನಲ್ಲಿ ಆಗುವ ಬೆಂಕಿಯ ಅನಾಹುತಗಳನ್ನು ತಡೆಯುವ ತಂತ್ರಜ್ಞಾನ

No comments:

Post a Comment

Popular post